Thursday, 25 December 2025

ಗೋಕಾಕ್ ತಾಲೂಕು ಪ್ರಥಮ ಕನ್ನಡ ಜಾನಪದ ಪರಿಷತ್ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಗೌರವ

ಕನ್ನಡ ಜಾನಪದ ಪರಿಷತ್ ಗೋಕಾಕ 
ಅಖಂಡ ತಾಲೂಕಿನ ಪ್ರಪ್ರಥಮ ಕನ್ನಡ ಜಾನಪದ ಸಮ್ಮೇಳನ ದ ಸರ್ವಾಧ್ಯಕ್ಷ ಗೌರವಕ್ಕೆ ಪಾತ್ರರಾದ ಕೊಣ್ಣೂರ ಶಿವಾಪೂರದ ಹಿರಿಯ ಬೈಲಾಟ ಕಲಾವಿದರು ಹಾಗೂ ಸಾಹಿತಿಗಳು ಶ್ರೀ ಬಸವಣ್ಣೆಪ್ಪ ಪರಪ್ಪ ಕಬಾಡಗಿ ಅವರನ್ನು ಇಂದು ಕಿತ್ತೂರು ನ ಅವರ   (ವಾಸಸ್ಥಳ)ನಿವಾಸದಲ್ಲಿ ಸಮ್ಮೇಳನಕ್ಕೆ ಅಧೀಕ್ರತ  ಆಹ್ವಾನ ಪತ್ರ ನೀಡಿ ಗೌರವಿಸಲಾಯಿತು.

ಪರಿಷತ್ ನ ಜಿಲ್ಲಾಧ್ಯಕ್ಷ ಮೋಹಣ ಗುಂಡ್ಲೂರ ತಾಲೂಕಾ ಗೌರವಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ,ಡಾ.ಲಕ್ಷ್ಮಣ ಚೌರಿ, ಕಾರ್ಯದರ್ಶಿ ಆನಂದ ಸೋರಗಾವಿ ಸ್ಮರಣ ಸಂಚಿಕೆ ಸಂಪಾದಕ ಸಾಧಿಕ್ ಹಲ್ಯಾಳ ಸಾಹಿತಿ ಈಶ್ವರ ಮಮದಾಪೂರ ವಿದ್ಯಾ ರೆಡ್ಡಿ ಕನ್ನಡ ಪರ ಹೋರಾಟಗಾರ ಹನೀಫ್ ಸನದಿ ಇದ್ದರು.

No comments:

Post a Comment

ಕನ್ನಡ ಜಾನಪದ ಪರಿಷತ್ ಕಿರುಪರಿಚಯ

ಕನ್ನಡ ಜಾನಪದ ಪರಿಷತ್  ಪರಿಚಯ ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ  ಸ್ಥಾಪಿ...