ಕರ್ನಾಟಕ ರಾಜ್ಯ ಯುವ ಸಂಘಗಳಒಕ್ಕೂಟ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಉತ್ಸವ ಹಾಗೂ ಅಂಬೇಡ್ಕರ್ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕೊಪ್ಪಳ ಜಿಲ್ಲೆಯ ಸಾಹಿತ್ಯ ಭವನದಲ್ಲಿ ದಿ 11.04.2026 ರಂದು ಹಮ್ಮಿಕೊಳ್ಳಲಾಗಿದೆ. 31 ಯುವ ಸಾಧಕರಿಗೆ, ಹಾಗೂ ಎರಡು ಯುವ ಸಂಘಗಳಿಗೆ ಅಂಬೇಡ್ಕರ್ ರಾಜ್ಯ ಯುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಡಾ ಜಾನಪದ ಎಸ್ ಬಾಲಾಜಿ
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ
ಶ್ರೀ ಸುರೇಶ್ ರೈ ಸೂಡಿ ಮುಳ್ಳು
ರಾಜ್ಯ ಪ್ರಧಾನ ಕಾರ್ಯದರ್ಶಿ
ಶ್ರೀ ಮಂಜುನಾಥ್ ಗೊಂಡಬಾಳ
ಕಲ್ಯಾಣ ಕರ್ನಾಟಕ ವಿಭಾಗ್ಯ ಸಂಚಾಲಕರು
ಹಾಗೂ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರು.
No comments:
Post a Comment