ಇಷ್ಟೆಲ್ಲ ಸಾಧನೆ ಮಾಡಿ 365ಕ್ಕೂ ಹೆಚ್ಚು ಪ್ರಶಸ್ತಿ ಹಾಗೂ ಬಿರುದುಗಳನ್ನು ಪಡೆದಿದ್ದರೂ ಕೂಡ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಾರೆ. ಸರಳ ಸಜ್ಜನಿಕೆಗೆ ಮತ್ತೊಂದು ಹೆಸರೇ ಜಾನಪದ ಬಾಲಾಜಿ, ನಾನು ಇಲ್ಲಿ ಒಂದು ಸಣ್ಣ ಘಟನೆಯನ್ನು ಹೇಳಲು ಇಷ್ಟಪಡುತ್ತೇನೆ ಒಂದು ದೊಡ್ಡ ಸಮಾರಂಭದಲ್ಲಿ ಒಬ್ಬರು ದೊಡ್ಡ ಕಲಾವಿದರು ಅಲ್ಲಿ ನೆರೆದಿರುವ ಮಕ್ಕಳಿಗೆ ಜಾನಪದ ಹಾಗೂ ಜನಪದಕ್ಕೆ ಇರುವ ವ್ಯತ್ಯಾಸ ಕೇಳಿದಾಗ ಮಕ್ಕಳಿಂದ ಬಂದ ಉತ್ತರ ತುಂಬಾ ಅಮೋಘ ಹಾಗೂ ಅದ್ಭುತ ಏನೆಂದರೆ ಸರ್ ಜಾನಪದ ಎಂದರೆ ಜನಪದ ಎಂದು ಹೇಳಿದರು ಯಾಕೆ ಎಂದು ಕೇಳಿದಾಗ ಮಕ್ಕಳು ನೀಡಿದ ಉತ್ತರ ಸರ್ ನಮಗೆ ಜಾನಪದ ಗೊತ್ತಿರಲಿಲ್ಲ ನಮಗೆ ಜಾನಪದ ಹೇಳಿಕೊಟ್ಟವ್ರೆ ಅವ್ರು ಎಂದು ಹೇಳಿದ್ದಾರೆ ಅದಕ್ಕೆ ಜಾನಪದ ಜಂಗಮರು ಮಾಡಿದ ಸಾಧನೆ ಅವರು ಸಾಧನೆ ಬಗ್ಗೆ ಬರೀತಾ ಹೋದ್ರೆ ಪುಸ್ತಕಗಳು ಸಾಲಲ್ಲ ಲೇಖನಿಯ ಶಾಹಿ ಸಾಲಲ್ಲ ಆದರೂ ಅವರ ಸಾಧನೆ ಪಟ್ಟಿ ಮುಗಿಯಲ್ಲ ಇವರಿಗೆ ಉತ್ತರ ಕರ್ನಾಟಕ ಜಾನಪದ ತೆರು ಎಂದು ದಕ್ಷಿಣ ಕರ್ನಾಟಕ ಯುವ ಸಿರಿ ಎಂದು ಜನಪದ ಜೋಗಿ ಎಂದು ಗದಗಿನಲ್ಲಿ ಕನ್ನಡ ರತ್ನ ಎಂದು ಮಂಡ್ಯದಲ್ಲಿ ಯುವಸಂಜೀವಿನಿ ಎಂದು ತುಮಕೂರಿನಲ್ಲಿ ಹಾವೇರಿಯಲ್ಲಿ ಹೀಗೆ ಜಾನಪದ ಕಾರುಡಿಗ ಜಾನಪದ ಚೇತನ ಹೀಗೆ ಅನೇಕ ಬಿರುದುಗಳಿವೆ ಕನ್ನಡ ಜಾನಪದ ಪರಿಷತ್ ಯುವ ಬ್ರಿಗೇಡ್ ಮಹಿಳಾ ಘಟಕದಿಂದ ಸುಮಾರು 8000 ಕಾರ್ಯಕ್ರಮಗಳನ್ನು ನಡೆಸಲಾಗಿದೆ ಇದನ್ನು ಗಿನ್ನಿಸ್ ದಾಖಲೆಗೆ ಕೂಡ ಅಪ್ಲೈ ಮಾಡಲಾಗಿದೆ ಇದನ್ನು ಕೇಳಿ ನಿಮಗೆ ಆಶ್ಚರ್ಯ ಅಥವಾ ವಿಸ್ಮಯಾನಿಸಬಹುದು ಆದರೆ ಇದಕ್ಕೂ ನಿಜಕ್ಕೂ ನಡೆದ ಪವಾಡ ಪವಾಡವನ್ನು ಮಾಡಿದವರು ಜಾನಪದ ದೇವರಾದ ಜನಪದ ಬಾಲಾಜಿಯವರು ಯಾವಾಗಲೂ ಯುವಕರಲ್ಲಿ ಜಾಗೃತಿ ಮೂಡಿಸುತ್ತಾರೆ ಅವರನ್ನು ಯುವಕರು ಹೀರೋ ಎಂದು ಕರೆದರೆ ವಯಸ್ಸಾದವರು ದೇವರು ಎನ್ನುತ್ತಾರೆ ಜಂಗಮ ಎನ್ನುತ್ತಾರೆ ಇವರು ಎಂದು ಮೆರೆಯಲಿಲ್ಲ ಎಂದಿಗೂ ಒಬ್ಬರ ಬೆಳವಣಿಗೆ ನೋಡಿಲ್ಲ ಜಾತಿ ಧರ್ಮ ಎಂದು ಭೇದ ಬಗೆಯಲಿಲ್ಲ ಜನಪದ ಜೋಗಿ ಎಸ್ ಬಾಲಾಜಿಯವರು ಇವರು ಸಮಾಜಕ್ಕೆ ಅದ್ಬುತ ಸಂದೇಶವನ್ನು ನೀಡಿದ್ದಾರೆ ನಾವೆಲ್ಲರೂ ಪಾಲಿಸೋಣ ಪಾಲಿಸಲು ಹೇಳೋಣ
ಜಾನಪದ ಮೂಲೆಗುಂಪಾದರೆ ಮಾನವ ಜನಾಂಗ ಮೂಕಾದಂತೆ
ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸೋಣ ಬನ್ನಿ
ಕಿಶೋರ್ ಡಿ ಪಾಟೀಲ್
ಸಹ ಸಂಚಾಲಕ ಜಾನಪದ ಯುವ ಬ್ರಿಗೇಡ್ ಉಜಿರೆ